‘ಸರ್ಕಾರದ ಖಜಾನೆ ಖಾಲಿ, ಬಡವರಿಗೆ ವಿತರಿಸಲು ಭೂಮಿ ಉಳಿದಿಲ್ಲ’- ಮುಖ್ಯಮಂತ್ರಿ ರೇವಂತ್ ರೆಡ್ಡಿ
(ನ್ಯೂಸ್ ಕಡಬ) newskadaba.com, ಆ.26 ಹೈದರಾಬಾದ್ : ಸರ್ಕಾರದ ಖಜಾನೆ ಖಾಲಿಯಾಗಿದ್ದು, ಬಡವರಿಗೆ ವಿತರಿಸಲು ಸರ್ಕಾರದ ಬಳಿ ಭೂಮಿ ಉಳಿದಿಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನೀವು ಇಂದು ಶಿಕ್ಷಣವನ್ನು ನಿರ್ಲಕ್ಷಿಸಬೇಡಿ, ನಾನು ನಿಮಗೆ ನಿಜವಾದ ಪರಿಸ್ಥಿತಿಯನ್ನು ವಿವರಿಸುತ್ತೇನೆ, ಬಡವರಿಗೆ ಹಂಚಲು ಸರ್ಕಾರದ ಬಳಿ ಭೂಮಿ ಇಲ್ಲ. ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಬಯಕೆ ನನಗೂ ಇದೆ. ಆದರೆ ಸರ್ಕಾರದ ಖಜಾನೆ ಖಾಲಿಯಾಗಿದೆ” ಎಂದು ಹೇಳಿದರು. “ತೆಲಂಗಾಣದಲ್ಲಿ 1.5 ಕೋಟಿ ಎಕರೆ […]
‘ಸರ್ಕಾರದ ಖಜಾನೆ ಖಾಲಿ, ಬಡವರಿಗೆ ವಿತರಿಸಲು ಭೂಮಿ ಉಳಿದಿಲ್ಲ’- ಮುಖ್ಯಮಂತ್ರಿ ರೇವಂತ್ ರೆಡ್ಡಿ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
