ಮಂಗಳೂರು : ಆರೋಪಿಗಳು ಸೆರೆಸಿಕ್ಕರೂ ವಾಹನ ಕಳವು ಸರಣಿಗೆ ಬೀಳದ ಬ್ರೇಕ್ !

(ನ್ಯೂಸ್‌ ಕಡಬ) newskadaba.com, ಡಿ.06 : ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಸರಣಿ ಮುಂದುವರಿದಿದ್ದು, ಈಗಾಗಲೇ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರೂ, ಕಳ್ಳತನ ಸರಣಿಗೆ ಬ್ರೇಕ್‌ ಬಿದ್ದಿಲ್ಲ. ಹಾಗಾಗಿ ಇದು ಒಂದೇ ತಂಡದ ಕೃತ್ಯವಲ್ಲ. ಬೇರೆ ಬೇರೆ ತಂಡಗಳು ಅಥವಾ ವ್ಯಕ್ತಿಗಳು ಇದರ ಹಿಂದೆ ಇರುವುದು ಬಹುತೇಕ ಖಚಿತವಾಗಿದೆ. ಸದ್ಯ ಸಿಕ್ಕಿ ಬಿದ್ದಿರುವ ಇಬ್ಬರು ಆರೋಪಿಗಳು ಕೇರಳ ಮೂಲದವರಾಗಿದ್ದು, ಯಾವುದೋ ಉದ್ದೇಶಕ್ಕೆ ನಗರಕ್ಕೆ ಬಂದವರು ಹೋಗುವಾಗ ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿದ್ದರು. ಬಂಧಿತರಿಂದ ಕಳವು ಮಾಡಿದ್ದ ಎರಡು […]

ಮಂಗಳೂರು : ಆರೋಪಿಗಳು ಸೆರೆಸಿಕ್ಕರೂ ವಾಹನ ಕಳವು ಸರಣಿಗೆ ಬೀಳದ ಬ್ರೇಕ್ ! Read More »

ಕರಾವಳಿ