ಡಾಕ್ಟರ್ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ
(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.16. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದುಡಿದು ಜೀವನ ಮಾಡಲು ಸಾವಿರಾರು ದಾರಿಗಳಿವೆ. ಆದರೂ, ದುಡಿದು ತಿನ್ನುವುದನ್ನು ಬಿಟ್ಟು ಇಲ್ಲೊಬ್ಬ ಖತರ್ನಾಕ್ ಮಹಿಳೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ವೈದ್ಯರ ವೇಷವನ್ನು ಧರಿಸಿಕೊಂಡು ಹೋಗಿ ರೋಗಿಗೆ ಚಿಕಿತ್ಸೆ ನೀಡುವುದಾಗಿ ಚಿಕಿತ್ಸಾ ಕೊಠಡಿಗೆ ತೆರಳಿ ಎಚ್ಚರವಿಲ್ಲದೆ ಮಲಗಿದ್ದ ರೋಗಿಯ ಚಿನ್ನದ ಸರ ಮತ್ತು ಉಂಗುರವನ್ನು ಕದ್ದು ಪರಾರಿ ಆಗಿದ್ದಾಳೆ. ನಾನಾ ವೇಷ ಧರಿಸಿ ಕಳ್ಳತನ ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಹಲವು ಆರೋಪಗಳಿಗೆ ಶಿಕ್ಷೆ ಆಗುವುದನ್ನು ನಾವು ಪ್ರತಿನಿತ್ಯ […]
ಡಾಕ್ಟರ್ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ Read More »
ಕರ್ನಾಟಕ, ಕ್ರೈಮ್ ನ್ಯೂಸ್

