ಬಾವಿಗೆ ಬಿದ್ದ ಕಾರು- ದಂಪತಿ ಪವಾಡ ಸದೃಶ ಪಾರು

(ನ್ಯೂಸ್ ಕಡಬ) newskadaba.com ಅ. 12. ಯುವ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರೊಂದು 15 ಅಡಿ ಆಳದ ಬಾವಿಗೆ ಬಿದ್ದಿದ್ದು, ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಚ್ಚಿಯ ಪಟ್ಟಿಮಟ್ಟಂ ಬಳಿ ನಡೆದಿದೆ. ಕಾರು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಾಗ ಬಾವಿಯಲ್ಲಿ ಐದು ಅಡಿ ನೀರಿತ್ತು ಎಂದೆನ್ನಲಾಗಿದೆ. ಅಗ್ನಿಶಾಮಕ ಠಾಣೆಯ ಅಧಿಕಾರಿಯ ಪ್ರಕಾರ, ದಂಪತಿಗೆ ತಿಳಿದಿಲ್ಲದ ರಸ್ತೆಯಲ್ಲಿ ತಗ್ಗು ಇದ್ದುದರಿಂದ ಮತ್ತು ಕಾರು ಆ ದಾರಿಯಾಗಿ ಸಂಚರಿಸಿದಾಗ ನಿಯಂತ್ರಣ ತಪ್ಪಿ ಪಕ್ಕದ ಅಂಗಡಿಗೆ ಡಿಕ್ಕಿ ಹೊಡೆದು ನಂತರ ಹತ್ತಿರದ […]

ಬಾವಿಗೆ ಬಿದ್ದ ಕಾರು- ದಂಪತಿ ಪವಾಡ ಸದೃಶ ಪಾರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್