ಕರ್ನಾಟಕದ ‘ಎ’ ವರ್ಗದ ದೇವಸ್ಥಾನಗಳಿಂದ ವರ್ಷಕ್ಕೆ 420 ಕೋಟಿ ರೂ. ಆದಾಯ ! 

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಕರ್ನಾಟಕ ದತ್ತಿ (ಮುಜರಾಯಿ) ಇಲಾಖೆಗೆ ಒಳಪಡುವ 400 ‘ಎ ಮತ್ತು ಬಿ’ ವರ್ಗದ ದೇವಸ್ಥಾನಗಳು 2021-22ರಲ್ಲಿ 450 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿವೆ ಎಂದು ದೇವಸ್ಥಾನಗಳ ಲೆಕ್ಕ ಪರಿಶೋಧನೆಯಿಂದ ತಿಳಿದುಬಂದಿದೆ. ದೇವಾಲಯಗಳು ವಾರ್ಷಿಕ ಲೆಕ್ಕಪರಿಶೋಧನೆಯ ಖಾತೆಗಳನ್ನು ಸಲ್ಲಿಸಬೇಕು ಎಂದು ನಿಯಮಗಳಿದ್ದು ಸರ್ಕಾರ ಲೆಕ್ಕಪರಿಶೋಧನೆಗಳಿಗೆ ಗಡುವನ್ನು ನಿಗದಿಪಡಿಸಿತ್ತು. ಆ ಪ್ರಕಾರ ಮುಜರಾಯಿ ಇಲಾಖೆಗೆ ಒಳಪಡುವ 400 ‘ಎ ಮತ್ತು ಬಿ’ ವರ್ಗದ ದೇವಸ್ಥಾನಗಳು ಒಂದು ವರ್ಷದಲ್ಲಿ 450 ಕೋಟಿ ರೂ.ಗೂ ಹೆಚ್ಚು […]

ಕರ್ನಾಟಕದ ‘ಎ’ ವರ್ಗದ ದೇವಸ್ಥಾನಗಳಿಂದ ವರ್ಷಕ್ಕೆ 420 ಕೋಟಿ ರೂ. ಆದಾಯ !  Read More »

ಕರ್ನಾಟಕ