ನಿಮ್ಮ ಮೊಬೈಲ್ ನಲ್ಲಿ ಡೇಟಾ ಸೇವ್ ಮಾಡ್ಬೇಕಾ? ಈ ಟ್ರಿಕ್ಸ್ ಯೂಸ್ ಮಾಡಿ

(ನ್ಯೂಸ್ ಕಡಬ) newskadaba.com ಅ.23. ಇಂದಿನ ಕಾಲದಲ್ಲಿ ಮಕ್ಕಳಿಂದ ವಯಸ್ಕರವರೆಗೂ ಎಲ್ಲರಲ್ಲೂ ಕೂತಲ್ಲಿ ನಿಂತಲ್ಲಿ, ಹೋದಲ್ಲಿ ಬಂದಲ್ಲಿ ಮೊಬೈಲ್ ಒಂದು ಕೈಯಲ್ಲೇ ಇರುತ್ತೆ. ಒಟ್ಟಿನಲ್ಲಿ ಜನರು ನಿರಂತರವಾಗಿ ತಮ್ಮ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಈ ಫೋನ್ ನಲ್ಲಿ ಡೇಟಾ ಖಾಲಿ ಆಯ್ತು ಸಾಕು ಅಂದ್ರೆ ದಿನವಿಡೀ ಖಾಲಿ ಖಾಲಿ ಅನಿಸೋದು ಸಹಜ. ಅನೇಕ ಟೆಲಿಕಾಂ ಕಂಪನಿಗಳು ಸಾಮಾನ್ಯ ಜನರಿಗೆ ದಿನಕ್ಕೆ 1 ಜಿಬಿಯಿಂದ 3 ಜಿಬಿ ಡೇಟಾ ಯೋಜನೆಗಳನ್ನು ನೀಡುತ್ತಿವೆ. ಆದ್ರೆ ನಿಮ್ಮ […]

ನಿಮ್ಮ ಮೊಬೈಲ್ ನಲ್ಲಿ ಡೇಟಾ ಸೇವ್ ಮಾಡ್ಬೇಕಾ? ಈ ಟ್ರಿಕ್ಸ್ ಯೂಸ್ ಮಾಡಿ Read More »

ತಂತ್ರಜ್ಞಾನ