ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂದು ತಿಳಿಯಬೇಕೇ?

(ನ್ಯೂಸ್ ಕಡಬ) newskadaba.com ಅ.16. ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿದ್ದು, ಸೈಬರ್ ಅಪರಾಧಿಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಿರುವ ಪ್ರಕರಣಗಳು ದಿನೇ ದಿನೇ ನಾವು ಕೇಳುತ್ತಿರುತ್ತೇವೆ. ಇವುಗಳಲ್ಲಿ ಸಿಮ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳೂ ಸೇರಿವೆ. ಅದರಲ್ಲೂ ಈ ಸಿಮ್‌ ಕಾರ್ಡ್ ಆಧಾರದ ಮೇರೆಗೆ ನಡೆಯುವ ಭಾರೀ ನಷ್ಟಗಳಿಗೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ. ನಿಮ್ಮ ಆಧಾರ್ ಕಾರ್ಡ್ ತಪ್ಪಾದ ಕೈಗಳಿಗೆ ನಿಮ್ಮ ಫೋನ್ […]

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂದು ತಿಳಿಯಬೇಕೇ? Read More »

ತಂತ್ರಜ್ಞಾನ