ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ ➤ ಚಿಕನ್ ಗ್ರೇವಿ ಮಾಡುವ ವಿಧಾನ….
(ನ್ಯೂಸ್ ಕಡಬ)newskadaba.com ಜ.10. ಚಿಕನ್ ಎಂದರೆ ನಾನ್‌ವೆಜ್ ಪ್ರಿಯರ ಲಿಸ್ಟ್‌ನಲ್ಲಿ ಬರುವ ಮೊದಲ ಹೆಸರು. ಇದನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಳಸಿ ಅಡುಗೆ ಮಾಡುವುದರಿಂದಲೇ ಹೊಸ ಹೊಸ ರುಚಿಗಳ ಅನುಭವವೂ ನಮಗಾಗುತ್ತದೆ. ನಾವಿಂದು ಒಂದು ಡಿಫರೆಂಟ್ ಸ್ಟೈಲ್‌ನಲ್ಲಿ ಚಿಕನ್ ಗ್ರೇವಿ ಮಾಡೋದು ಹೇಗೆಂದು ತಿಳಿದುಕೊಳ್ಳೋಣ. ಗೋಡಂಬಿ ಸೇರಿಸಿ ರುಚಿಯಾದ ಚಿಕನ್ ಗ್ರೇವಿ ನೀವು ಕೂಡಾ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: * ಚಿಕನ್ – ಅರ್ಧ ಕೆಜಿ * ಕೆಂಪು ಮೆಣಸಿನಕಾಯಿ – 8 * […]
ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ ➤ ಚಿಕನ್ ಗ್ರೇವಿ ಮಾಡುವ ವಿಧಾನ…. Read More »
ಅಡುಗೆ
