ಪೊಲೀಸರು ಜಪ್ತಿಗೆ ಆದೇಶಿಸಿದ ಕೊಕ್ಕಡದ ಮನೆಗೆ ಮುಸ್ಲಿಂ ನಿಯೋಗ ಭೇಟಿ ಸಂತ್ರಸ್ತ ಕುಟುಂಬಸ್ತರ ಜೊತೆ ಮಾತುಕತೆ
(ನ್ಯೂಸ್ ಕಡಬ) newskadaba.com, ನ.15: ಗೋವಧೆಯ ಹೆಸರಿನಲ್ಲಿ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಅಕ್ರಮವಾಗಿ ಜಪ್ತಿ ಮಾಡಲಾದ ಅಮಾಯಕ ಮಹಿಳೆ ಝೊಹರಾ ಎಂಬವರ ಮನೆಗೆ ತಾಲೂಕಿನ ಮುಸ್ಲಿಂ ಮುಖಂಡರ ನಿಯೋಗವು ಶನಿವಾರದಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಘಟನೆಯ ವಿವರ ಪಡೆದ ನಿಯೋಗವು, ಈ ಬಗ್ಗೆ ನಾವು ಪೊಲೀಸ್ ಮೇಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಬಗ್ಗೆ ನಿಯೋಗವು ಭೇಟಿ ನೀಡುವ ಬಗ್ಗೆ ಆದ ನಿರ್ಣಯಗಳನ್ನು ತಿಳಿಸಲಾಯಿತು. ಹಾಗೂ ಕುಟುಂಬಕ್ಕೆ ಆತ್ಮಸ್ಥೈರ್ಯ […]

