ಸಿರಿಯಾ ಅಧ್ಯಕ್ಷ ಪಲಾಯನ
(ನ್ಯೂಸ್ ಕಡಬ) newskadaba.com , ಡಿ. 09. ಡೆಮಾಸ್ಕಸ್: ಸಿರಿಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದ್ದು, ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ (HTS) ಬಂಡುಕೋರ ಪಡೆಗಳು ನಡೆಸಿದ ದಂಗೆಯಿಂದ ಬಷರ್ ಅವರ ಈ ಕಾಲು ಶತಮಾನಗಳ ಸಮೀಪದ ಆಡಳಿತ ಬಿದ್ದು ಹೋಗಿದೆ. ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್ […]
ಸಿರಿಯಾ ಅಧ್ಯಕ್ಷ ಪಲಾಯನ Read More »
ಬ್ರೇಕಿಂಗ್ ನ್ಯೂಸ್