ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ – ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಆಚರಣೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28 ಕೊಪ್ಪಳ: ಭಾರತದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಧರ್ಮಗಳೇ ಭಿನ್ನವಾದರೂ, ಹಬ್ಬಗಳ ಆಚರಣೆ ಮಾತ್ರ ಒಂದು ಸಾಮರಸ್ಯದ ಸೇತುವೆಯಾಗಿದೆ. ಈ ಸತ್ಯಕ್ಕೆ ಜೀವಂತ ಸಾಕ್ಷಿಯಾಗಿರುವುದು ಸ್ವಿಟ್ಜರ್ಲೆಂಡ್‌ನ ಕ್ರೈಸ್ತ ಪ್ರಜೆ ಮಾರ್ಟಿನ್ ಅವರ ಗಣೇಶ ಹಬ್ಬದ ಆಚರಣೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ, ಮಾರ್ಟಿನ್ ಅವರು ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿಶೇಷತೆಯೆಂದರೆ, ಅವರು ಬಾಡಿಗೆಗೆ ವಾಸಿಸುತ್ತಿರುವ ಮನೆ ಒಬ್ಬ ಮುಸ್ಲಿಂ ವ್ಯಕ್ತಿಯಾದ ಮೆಹಬೂಬ್ […]

ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ – ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಆಚರಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್