ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ
(ನ್ಯೂಸ್ ಕಡಬ) newskadaba.com ಡಿ. 09. ಕೆಲವರಿಗೆ ತುಂಬಾ ಪ್ರಿಯವಾಗಿರುವ ಸಿಹಿ ಗೆಣಸು ಚಳಿಗಾಲದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿದೆ. ಸಿಹಿಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ನಮ್ಮಲ್ಲಿ, ಕೆಲವರು ಸಿಹಿ ಗೆಣಸಿನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಸಿಹಿ ಗೆಣಸಿನ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು […]
ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು