ದೀಪಾವಳಿ ವಿಶೇಷ ► ಮಾರುತಿ ಸುಝುಕಿ ಕಾರುಗಳಲ್ಲಿ ಭರ್ಜರಿ ಡಿಸ್ಕೌಂಟ್
(ನ್ಯೂಸ್ ಕಡಬ) newskadaba.com ಮಾಹಿತಿ, ಅ.01. ಭಾರತದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಝುಕಿಯು ತನ್ನ ವಾಹನಗಳ ಮೇಲೆ ಹಬ್ಬದ ಋತುವಿನಲ್ಲಿ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಮಾರುತಿ ಆಲ್ಟೊ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಸೆಲೆರಿಯೊ, ವ್ಯಾಗನಾರ್ ಹಾಗು ಮುಂತಾದ ಮಾದರಿಗಳು ಹಬ್ಬದ ರಿಯಾಯಿತಿಯನ್ನು ಆಕರ್ಷಿಸಲಿದ್ದು, ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ನಗದು ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳನ್ನೂ ಸಹ ನೀಡುತ್ತಿರುವುದು ಕಾರು ಖರೀದಿದಾರರಲ್ಲಿ ಸಂತೋಷ ಉಂಟು ಮಾಡಿದೆ. ಆಲ್ಟೊ 800 ಮತ್ತು ಆಲ್ಟೊ ಕೆ10 […]
ದೀಪಾವಳಿ ವಿಶೇಷ ► ಮಾರುತಿ ಸುಝುಕಿ ಕಾರುಗಳಲ್ಲಿ ಭರ್ಜರಿ ಡಿಸ್ಕೌಂಟ್ Read More »
ತಂತ್ರಜ್ಞಾನ
