ಸುವರ್ಣ ಸಂಭ್ರಮ: ಪ್ರದರ್ಶನ ಸ್ಟಾಲ್ ತೆರೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 12. ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ “ಸುವರ್ಣ ಸಂಭ್ರಮ-50” “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 20 ಮತ್ತು 21ರಂದು ವಿವಿಧ ಕಾರ್ಯಕ್ರಮಗಳನ್ನು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ ವಸ್ತುಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲು ಆಸಕ್ತ ಸಂಸ್ಥೆಗಳಿಗೆ 10+10 ಅಳತೆಯ ಮಳಿಗೆಯನ್ನು 2 ದಿನಗಳಿಗೆ ಒಟ್ಟು ರೂ. 2,000 ನೆಲಬಾಡಿಗೆಯಂತೆ ಹಂಚಿಕೆ ಮಾಡಲಾಗುವುದು. ಕರ್ನಾಟಕದ ಕಲೆ, […]

ಸುವರ್ಣ ಸಂಭ್ರಮ: ಪ್ರದರ್ಶನ ಸ್ಟಾಲ್ ತೆರೆಯಲು ಅರ್ಜಿ ಆಹ್ವಾನ Read More »

ಕರಾವಳಿ