ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ
(ನ್ಯೂಸ್ ಕಡಬ) newskadaba.com ಕಡಬ, ಆ .18, ಸುಂಕದಕಟ್ಟೆ ಹಯಾತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾಗಿ ಮುಹಮ್ಮದ್ ರಾಫಿಹ್ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಿನಾನ್ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಆಜ್ಮಲ್, ಕೋಶಾಧಿಕಾರಿಯಾಗಿ ಮಹಮ್ಮದ್ ಶಫೀಕ್ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆಯು ಮತದಾನದ ಮೂಲಕ ಮದ್ರಸ ಸಭಾಂಗಣದಲ್ಲಿ ನಡೆಯಿತು. ಚುನಾವಣಾ ವೀಕ್ಷಕರಾಗಿ ಅನ್ಸಾರುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಜಲೀಲ್, ಯುವ ಮುಂದಾಳು ಅಬ್ದುಲ್ ಅಝೀಝ್ ಸಹಕರಿಸಿದರು. ಖತಿಬರಾದ ಮಹಮ್ಮದ್ ಹನೀಫ್ ಫೈಝಿ, […]
ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ Read More »
ಕರಾವಳಿ

