‘ಸಂಗೋನ್ ಮುಗ್ಧಾನ ಕಲಾವಿದೆರ್’ ತಂಡದ ಸ್ಥಾಪಕ ಕಲಾವಿದರಾದ ಸುನಿಲ್ ಪಿಂಟೋ ನಿಧನ
(ನ್ಯೂಸ್ ಕಡಬ) newskadaba.com, ಸೆ. 30 ಹಾಸನ : ಜನಪ್ರಿಯ ಕೊಂಕಣಿ ನಟ ಸುನಿಲ್ ಪಿಂಟೋ(47) ಅವರು ಸೋಮವಾರ ಸಂಜೆ ಹೊಸಪೇಟೆಯ ತಮ್ಮ ಕೃಷಿ ಜಮೀನಿನಲ್ಲಿರುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಸುನಿಲ್ ಅವರು ಯುವಕನಾಗಿರುವಾಗಲೇ ಮನರಂಜನಾ ಲೋಕಕ್ಕೆ ಪ್ರವೇಶಿಸಿ, ನಾಟಕಗಳು ಮತ್ತು ಹಾಸ್ಯ ಸರಣಿಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು. ಬಳಿಕ ದುಬೈಗೆ ತೆರಳಿದ ನಂತರ, ಅವರು ಮೂಡಬಿದಿರೆಯ ‘ಉದೆಂತಿಚೆ ನೆಕೆತ್ರಾಂ’ ತಂಡದ ಸದಸ್ಯರಾದರು. ಅಲ್ಲಿ ಪ್ರದೀಪ್ ಬಾರ್ಬೋಜಾ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು. ರಂಗಭೂಮಿಯ ಮೇಲಿನ ಅವರ ಈ ಪ್ರೀತಿಯೇ […]
‘ಸಂಗೋನ್ ಮುಗ್ಧಾನ ಕಲಾವಿದೆರ್’ ತಂಡದ ಸ್ಥಾಪಕ ಕಲಾವಿದರಾದ ಸುನಿಲ್ ಪಿಂಟೋ ನಿಧನ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ