ಕನ್ನಡದ ಮೊತ್ತ ಮೊದಲ ಸುದ್ದಿ ಚಾನೆಲ್ ‘ಉದಯ ನ್ಯೂಸ್’ ಇನ್ನಿಲ್ಲ ► ನಿರುದ್ಯೋಗಿಗಳಾಗಲಿರುವ ಉದಯ ನ್ಯೂಸ್ ನ 73 ಸಿಬ್ಬಂದಿಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23. ಕನ್ನಡದ ಮೊತ್ತ ಮೊದಲ ಖಾಸಗಿ ಸುದ್ದಿ ವಾಹಿನಿ ತಮಿಳುನಾಡು ಮೂಲದ ‘ಸನ್ ನೆಟ್ ವರ್ಕ್’ನ ಅಂಗಸಂಸ್ಥೆ ಉದಯ ನ್ಯೂಸ್ ಅಂತ್ಯದ ಸಮಯ ಕೂಡಿ ಬಂದಿದೆ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ನೌಕರರು ನಿರುದ್ಯೋಗಿಗಳಾಗಲಿದ್ದಾರೆ. ಬುಧವಾರದಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಮಿಕ ಇಲಾಖೆಗೆ ಪತ್ರ ಬರೆದಿರುವ ‘ಸನ್ ನೆಟ್ ವರ್ಕ್’ ಸಂಸ್ಥೆ ಅಕ್ಟೋಬರ್ 24 ರಂದು ಅಧಿಕೃತವಾಗಿ ಉದಯ್ ನ್ಯೂಸ್ ಚಾನೆಲನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದು, ಕಾರ್ಮಿಕ ಕಾನೂನು […]

ಕನ್ನಡದ ಮೊತ್ತ ಮೊದಲ ಸುದ್ದಿ ಚಾನೆಲ್ ‘ಉದಯ ನ್ಯೂಸ್’ ಇನ್ನಿಲ್ಲ ► ನಿರುದ್ಯೋಗಿಗಳಾಗಲಿರುವ ಉದಯ ನ್ಯೂಸ್ ನ 73 ಸಿಬ್ಬಂದಿಗಳು Read More »

ಕರ್ನಾಟಕ