ಮಧುಮೇಹಕ್ಕೆ ಕೇವಲ ಸಿಹಿತಿಂಡಿಗಳೇ ಕಾರಣವಲ್ಲ…!
(ನ್ಯೂಸ್ ಕಡಬ) newskadaba.com ಜು. 04. ಬಿಡುವಿಲ್ಲದ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ, ಅವುಗಳಲ್ಲಿ ಒಂದು ಮಧುಮೇಹ. ನಿಮಗೆ ಡಯಾಬಿಟೀಸ್ ರೋಗಿಗಳು ಎಲ್ಲೆಂದರೆಲ್ಲಿ ಖಂಡಿತಾ ಕಾಣಸಿಗುತ್ತಾರೆ. ಆದರೆ ಇದು ಹೆಚ್ಚಾಗಿ ಸಕ್ಕರೆ ಸೇವನೆಯಿಂದ ಬರುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಹಲವರಲ್ಲಿದೆ. ಅದಕ್ಕಾಗಿಯೇ ಹೆಚ್ಚು ಸಿಹಿ ತಿನ್ನಬೇಡಿ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಹೇಳುತ್ತಾರೆ ತಜ್ಞರು. ಹೌದು, ಸಿಹಿ ತಿಂಡಿಗಳ ಸೇವನೆಯಿಂದ ರಕ್ತದಲ್ಲಿ […]
ಮಧುಮೇಹಕ್ಕೆ ಕೇವಲ ಸಿಹಿತಿಂಡಿಗಳೇ ಕಾರಣವಲ್ಲ…! Read More »
ಆರೋಗ್ಯ ಮಾಹಿತಿ

