ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ            

(ನ್ಯೂಸ್ ಕಡಬ) newskadaba.com  ದಕ್ಷಿಣ ಸುಡಾನ್​, ಜ.11. ಅಧ್ಯಕ್ಷರೋರ್ವರು ತಮ್ಮ ಪ್ಯಾಂಟ್​ನಲ್ಲಿ ಮೂತ್ರ ಮಾಡಿಕೊಂಡ ವಿಡಿಯೋ ವೈರಲ್​ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಪತ್ರಕರ್ತರನ್ನು ಬಂಧಿಸಲಾಗಿದೆ. ದಕ್ಷಿಣ ಸುಡಾನ್​ ಅಧ್ಯಕ್ಷ ಸಲ್ವಾ ಕಿರ್​(79) ರಸ್ತೆ ಕಾಮಗಾರಿ ಉದ್ಘಾಟಣೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ರಾಷ್ಟ್ರಗೀತೆ ಹಾಡುತ್ತಿದ್ದಾಗಲೇ ಪ್ಯಾಂಟ್​ನಲ್ಲಿ ಮೂತ್ರ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು ಎನ್ನಲಾಗಿದೆ. ಸಾರ್ವಜನಿಕವಾಗಿ ರಾಷ್ಟ್ರಗೀತೆ ಹಾಡುವ ವೇಳೆಯೇ ಅವರ ಪ್ಯಾಂಟ್​ ಒದ್ದೆಯಾಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದು ಕಿರ್​ ಅವರ ಗಮನಕ್ಕೂ ಬಂದಿದೆ. […]

ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ             Read More »

ರಾಷ್ಟ್ರೀಯ ನ್ಯೂಸ್