ನ.25-26 ರಂದು ಸುಬ್ರಹ್ಮಣ್ಯ ಚಂಪಾ ಷಷ್ಠಿ
(ನ್ಯೂಸ್ ಕಡಬ) newskadaba.com, ನ.24 :ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವವು ನ.16ರಿಂದ ಆರಂಭಗೊಂಡಿದ್ದು, ನ.24 ಕ್ಕೆ ಹೂವಿನ ತೇರು, ನ.25 ಪಂಚಮಿ ತೇರು, ನ.26 ಮಹಾರಥೋತ್ಸವ ನಡೆಯಲಿದೆ. ನ.16 ಆದಿತ್ಯವಾರ ಕೊಪ್ಪರಿಗೆ ಏರುವ ಮೂಲಕ ಜಾತ್ರೆ ಆರಂಭವಾದ ಜಾತ್ರೆ ನಡೆಯಿತು.ನ.17 ರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ,ನ.18 ರಾತ್ರಿ ಶೇಷವಾಹನಯುಕ್ತ ಬಂಡಿಉತ್ಸವ ಜರುಗಿತು. ನ.19ರಂದು ಲಕ್ಷದೀಪೋತ್ಸವ ನಡೆದಿದ್ದು, ನ.20.ಶೇಷ ವಾಹನೋತ್ಸವ, ನ.21.ಅಶ್ವವಾಹ ನೋತ್ಸವ, ನ.22. ಮಯೂರ ವಾಹ ನೋತ್ಸವ, ನ.23. […]
ನ.25-26 ರಂದು ಸುಬ್ರಹ್ಮಣ್ಯ ಚಂಪಾ ಷಷ್ಠಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್



