Su From So: ಬಾಕ್ಸ್ ಆಫೀಸ್‌ನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಹಿಂದಿಕ್ಕಿದ ʼಸು ಫ್ರಮ್ ಸೋʼ
(ನ್ಯೂಸ್ ಕಡಬ) newskadaba.com ಆ. 28. ಇತ್ತೀಚಿನ ದಿನದಲ್ಲಿ ಸಿನಿಮಾಗಳು ಥಿಯೇಟರ್‌ನಲ್ಲಿ 50 ದಿನ ಪೂರೈಸಿದರೆ ಅದೇ ದೊಡ್ಡ ದಾಖಲೆ ಎನ್ನುವಂತಾಗಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಸಿನಿಮಾ ಎರಡು ವಾರ ಪೂರೈಸುತ್ತಿದ್ದಂತೆ ಒಟಿಟಿನಂತಹ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತದೆ. ಹಾಗಿದ್ದರೂ ಕೆಲವು ಜನಪ್ರಿಯ ನಟರ ಸಿನಿಮಾ ಮಾತ್ರ ತೆರೆ ಮೇಲೆ ಹೆಚ್ಚು ಕಾಲ ಉಳಿದು ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ರಜನಿಕಾಂತ್, ಉಪೇಂದ್ರ, ಆಮೀರ್ ಖಾನ್ ಸೇರಿದಂತೆ ಬಹುದೊಡ್ಡ ತಾರಾಗಣ ಇದ್ದ ʼಕೂಲಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ […]
Su From So: ಬಾಕ್ಸ್ ಆಫೀಸ್‌ನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಹಿಂದಿಕ್ಕಿದ ʼಸು ಫ್ರಮ್ ಸೋʼ Read More »
ಸಿನಿಮಾ
