ನೌಕರರ ಕೆಲಸದ ಸಮಯದ 9ರಿಂದ 10 ಗಂಟೆಗೆ ಏರಿಸಲು ನಿರ್ಧಾರ- ರಾಜ್ಯ ಸರಕಾರ
(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಕೆಲಸದ ಸಮಯದ ಗರಿಷ್ಠ ಮಿತಿಯನ್ನು ಪ್ರಸ್ತುತ 9 ಗಂಟೆಗಳಿಂದ 10 ಗಂಟೆಗೆ ಏರಿಸಲು ಮತ್ತು ಹೆಚ್ಚಿನ ಓವರ್ ಟೈಮ್ ಸಮಯವನ್ನು ಅನುಮತಿಸಲು ಪ್ರಸ್ತಾಪಿಸಿ, ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯೊಂದಕ್ಕೆ ಮುಂದಾಗಿರುವುದಾಗಿ ವರದಿಯಾಗಿದೆ. ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961 ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ […]
ನೌಕರರ ಕೆಲಸದ ಸಮಯದ 9ರಿಂದ 10 ಗಂಟೆಗೆ ಏರಿಸಲು ನಿರ್ಧಾರ- ರಾಜ್ಯ ಸರಕಾರ Read More »
ಕರ್ನಾಟಕ