ಗೋಳಿಯಡ್ಕ ಶಿಲುಬೆ ಗೋಪುರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ
(ನ್ಯೂಸ್ ಕಡಬ) newskadaba.com ಕಡಬ, ಜೂ.13. ನೂಜಿಬಾಳ್ತಿಲ ಬೆಥನಿ ಸೈಂಟ್ ಮೇರಿಸ್ ಪ್ರೋ ಕತೀಡ್ರಲ್ ಚರ್ಚ್ ವತಿಯಿಂದ ಗೋಳಿಯಡ್ಕ ಸಂತ ಅಂತೋನಿಯವರ ಶಿಲುಬೆ ಗೋಪುರದಲ್ಲಿ ಜೂ.3 ರಿಂದ 11 ರವರೆಗೆ ನವ ದಿನಗಳಲ್ಲಿ ಪವಾಡ ಪುರುಷ ಅಂತೋನಿಯವರ ವಾರ್ಷಿಕ ಹಬ್ಬ ನಡೆಯಿತು. ಪ್ರತಿದಿನಗಳಲ್ಲಿ ವಿವಿಧ ದೇವಾಲಯಗಳ ಧರ್ಮಗುರುಗಳಿಂದ ದಿವ್ಯ ಬಲಿಪುಜೆ ಹಾಗೂ ನೊವೆನೋ ಕಾರ್ಯಕ್ರಮ ನಡೆಯಿತು. ಜೂ.11 ರಂದು ಪುತ್ತೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ವಂದನೀಯ ರೆ|ಫಾ| ಜಾರ್ಜ್ ಕಾಳಾಯಿಲ್ ಪ್ರಾರ್ಥನೆಯೊಂದಿಗೆ ಪವಿತ್ರ ಸಮೂಹ ದಿವ್ಯ ಬಲಿ ಪುಜೆ ನೆರವೇರಿಸಿ […]
ಗೋಳಿಯಡ್ಕ ಶಿಲುಬೆ ಗೋಪುರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ Read More »
ಕರಾವಳಿ
