SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ! ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಬದಲು ಗ್ರೇಡ್ ಪದ್ಧತಿ ಜಾರಿ
(ನ್ಯೂಸ್ ಕಡಬ) newskadaba.com,ಎ.11 : ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ…. ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (NSQF) ವಿಷಯಗಳಿಗೆ ಇನ್ನು ಮುಂದೆ ‘ಪಾಸ್-ಫೇಲ್’ ಪದ್ಧತಿ ಇರುವುದಿಲ್ಲ. ಬದಲಾಗಿ ಅಂಕಗಳ ಆಧಾರದ ಮೇಲೆ A, B, C ಗ್ರೇಡ್‌ಗಳನ್ನು ನೀಡಲಾಗುತ್ತದೆ. : ತೃತೀಯ ಭಾಷೆಯನ್ನು ಉತ್ತೀರ್ಣಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ, ಒಟ್ಟು ಫಲಿತಾಂಶವನ್ನು 525 ಅಂಕಗಳಿಗೆ (ಈ ಮೊದಲು 625 ಇತ್ತು) ಸೀಮಿತಗೊಳಿಸಲಾಗುತ್ತದೆ. ಈ ಹೊಸ […]

