ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ
(ನ್ಯೂಸ್ ಕಡಬ) newskadaba.com ಕಡಬ, ಜು. 15. ಸುನ್ನೀ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ಪ್ರತಿವರ್ಷವೂ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಕಲಾ ಸ್ಪರ್ಧಾ ಸಂಗಮಗಳನ್ನು ದೇಶದಾದ್ಯಂತ ನಡೆಸುತ್ತಿದ್ದು, ಅದರ ಕಡಬ ಸೆಕ್ಟರ್ ಮಟ್ಟದ ಕಾರ್ಯಕ್ರಮವು ಇದೇ ಬರುವ ಜುಲೈ 19ನೇ ತಾರೀಖಿನಂದು ಕಡಬ ಅಡ್ಡಗದ್ದೆಯಲ್ಲಿರುವ ಸುನ್ನೀ ಸೆಂಟರ್ ಅಂಗಣದಲ್ಲಿ ನಡೆಯಲಿದೆ. ನಾಡಿನ ಭರವಸೆಯಾಗಿ ಬೆಳೆದು ಬರುತ್ತಿರುವ ವಿಧ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಹಾಗೂ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸಮೂಹದಲ್ಲಿ ಗುರುತಿಸಲು ಬೇಕಾಗಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿ ಸಂಘಟನೆಯಾಗಿದೆ ಎಸ್ಸೆಸ್ಸೆಫ್. ಕಳೆದ […]
ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ Read More »
ಕರಾವಳಿ
