ಇಂದು (ಜೂ.08) ವಿಶ್ವ ಮೆದುಳಿನ ಟ್ಯೂಮರ್ ಜಾಗೃತಿ ದಿನ ➤ ಬ್ರೈನ್ ಟ್ಯೂಮರ್ ಎಷ್ಟು ಅಪಾಯಕಾರಿ..? ಚಿಕಿತ್ಸೆ ಹೇಗೆ..?
✍? ಡಾ|| ಮುರಲೀ ಮೋಹನ್ ಚೂಂತಾರು (ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಪ್ರತಿ ವರ್ಷ ಜೂನ್ 8 ರಂದು ವಿಶ್ವದಾದ್ಯಂತ “ವಿಶ್ವ ಬ್ರೈನ್ ಟ್ಯೂಮರ್ ಜಾಗೃತಿ ದಿನ” ಎಂದು ಆಚರಿಸಿ ಮೆದುಳಿನ ಟ್ಯೂಮರ್‍ನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ರಿಂದ ಈ ಆಚರಣೆ ಜಾರಿಗೆ ಬಂದಿತು. ಹೆಚ್ಚಿನ ಮೆದುಳಿನ ಗಡ್ಡೆಗಳು ಮಾರಣಾಂತಿಕವಾಗಿರುತ್ತದೆ ಮತ್ತು ಗುರುತಿಸಿದ ಒಂದು ವರ್ಷದೊಳಗೆ ಸಾವಿನಲ್ಲಿ ದುರಂತ ಅಂತ್ಯಕಾಣುತ್ತದೆ. ಪ್ರತಿ ವರ್ಷ 40ರಿಂದ 50 ಸಾವಿರ ಮಂದಿ ಮೆದುಳಿನ ಟ್ಯೂಮರ್‍ಗೆ ತುತ್ತಾಗುತ್ತಾರೆ. ಇದರಲ್ಲಿ 20 […]


