➤ ➤ ವಿಶೇಷ ಲೇಖನ ಬೆಚ್ಚಿ ಬೀಳಿಸಿದ ಹಕ್ಕಿ ಜ್ವರ ✍ ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ಜ. 05. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ರೋಗವೆಂದರೆ “ಹಕ್ಕಿಜ್ವರ”. ಇನ್ ಪ್ಲುಯೆಂಜಾ ಎಂಬ ವೈರಾಣುವಿನ ಸೋಂಕಿನಿಂದ ಹರಡುವ ಈ ಜ್ವರ ಸಾಮಾನ್ಯವಾಗಿ ಕೋಳಿ ಮತ್ತು ಹಕ್ಕಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೋಳಿ, ಬಾತುಕೋಳಿ, ಎಮು, ವಲಸೆ ಹಕ್ಕಿಗಳು ಮತ್ತು ಹಂದಿಯನ್ನು ಹೊರತು ಪಡಿಸಿ ಇತರ ಪ್ರಾಣಿಗಳಲ್ಲಿ ಈ ಖಾಯಿಲೆ ಕಂಡು ಬಂದ ನಿದರ್ಶನಗಳಿಲ್ಲ. ಹಕ್ಕಿಜ್ವರವನ್ನು ವೈಜ್ಞಾನಿಕವಾಗಿ ಆಂಗ್ಲಭಾಷೆಯಲ್ಲಿ “ಏವಿಯನ್ ಇನ್ ಪ್ಲುಯೆಂಜಾ” ಅಥವಾ “ಬರ್ಡ್ಸ್ ಪ್ಲೂ” ಎಂದು ಕರೆಯುತ್ತಾರೆ. […]
➤ ➤ ವಿಶೇಷ ಲೇಖನ ಬೆಚ್ಚಿ ಬೀಳಿಸಿದ ಹಕ್ಕಿ ಜ್ವರ ✍ ಡಾ. ಮುರಲೀ ಮೋಹನ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
