ಬೆಂಕಿ ಹಚ್ಚಿ ತಾಯಿಯನ್ನೇ ಕೊಲೆಗೈದ ಮಗ..!
(ನ್ಯೂಸ್ ಕಡಬ) newskadaba.com ಜೂ. 26. ಮಗನೋರ್ವ ಮನೆಯಲ್ಲಿ ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಬಳಿಕ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ಮಂಜೇಶ್ವರದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ತಾಯಿ ಮೃತಪಟ್ಟಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಮಹಿಳೆಯನ್ನು ವರ್ಕಾಂಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋ ಅವರ ಪತ್ನಿ ಹಿಲ್ಡಾ (60) ಎಮದು ಗುರುತಿಸಲಾಗಿದೆ. ನೆರೆಮನೆಯ ವಿಕ್ಟರ್ ಅವರ ಪತ್ನಿ ಲೊಲಿಟಾ (30) ಗಂಭೀರವಾಗಿ ಗಾಯಗೊಂಡ […]
ಬೆಂಕಿ ಹಚ್ಚಿ ತಾಯಿಯನ್ನೇ ಕೊಲೆಗೈದ ಮಗ..! Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
