solar eclipse

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ- ‘ರಿಂಗ್ ಆಫ್ ಪೈರ್’

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 13. ನಾಳೆ(ಅ. 14) ಆಕಾಶದಲ್ಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಕುರಿತು ನಾಸಾ ಮಾಹಿತಿ ನೀಡಿದ್ದು, ಅಕ್ಟೋಬರ್ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. 2012 ರ ನಂತರ ನೀವು ಇಂತಹ ಸೂರ್ಯಗ್ರಹಣವನ್ನು ನೋಡುತ್ತೀರಿ ಎಂದು ಹೇಳಿಕೊಂಡಿದೆ. ಇನ್ನೊಂದು ವರದಿ ಪ್ರಕಾರ, ಈ ದಿನದಂದು ಚಂದ್ರನು ಸೂರ್ಯನ ಮುಂದೆ ಇರುತ್ತಾನೆ, ಇದು ಸೂರ್ಯನ ಹೆಚ್ಚಿನ ಭಾಗವನ್ನು ಮರೆ ಮಾಡುತ್ತದೆ ಮತ್ತು ಭವ್ಯವಾದ ಉಂಗುರದಂತಹ ಅಪರೂಪದ ನೋಟವು ಆಕಾಶದಲ್ಲಿ […]

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ- ‘ರಿಂಗ್ ಆಫ್ ಪೈರ್’ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ.22,. ಸೂರ್ಯಗ್ರಹಣದ ಸಂದರ್ಭದಲ್ಲಿ ಕಾಪುವಿನ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಝ್ ಮತ್ತು ದುವಾ ಪ್ರಾರ್ಥನೆ ರವಿವಾರ ನಡೆಯಿತು. ಮಸೀದಿ ಖತೀಬರಾದ ಇರ್ಷಾದ್ ಸಅದಿ ನಮಾಝ್ ನೇತೃತ್ವವನ್ನು ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ ಪ್ರವಾದಿಯವರು ಸೂರ್ಯ ಮತ್ತು ಚಂದ್ರನು ಅಲ್ಲಾಹನ ಅನುಗ್ರಹವಾಗಿದೆ. ಸೂರ್ಯಗ್ರಹಣದ ದಿವಸ ಅಲ್ಲಾಹುವಿನ‌ ಅನುಗ್ರಹವನ್ನು ಸ್ಮರಿಸುವ ಪ್ರಯುಕ್ತ ಮುಸಲ್ಮಾನರು ನಮಾಝ್ ನಿರ್ವಹಿಸುತ್ತಾರೆ. ಆದರೆ ಗ್ರಹಣದಿಂದ ವಿಪತ್ತು, ಆಪತ್ತು ಎದುರಾಗುತ್ತದೆ ಎಂಬ ಮೂಢನಂಬಿಕೆಯನ್ನು ಇಸ್ಲಾಂ

ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!! Read More »

ಕರಾವಳಿ
Scroll to Top