ಗಗನಕ್ಕೇರಿದ ಚಿನ್ನದ ದರ; ಇಂದಿನ ರೇಟ್ ಚೆಕ್ ಮಾಡಿ
(ನ್ಯೂಸ್ ಕಡಬ) newskadaba.com ಫೆ. 14. ಬೆಂಗಳೂರು: ಚಿನ್ನದ ದರ ಇಂದು (ಫೆ. 14) ಮತ್ತೆ ಏರಿಕೆ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 10 ರೂ. ಏರಿಕೆಯಾಗಿ 7,990 ರೂ.ಗೆ ತಲುಪಿದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ದರ 11 ರೂ. ಏರಿಕೆಗೊಂಡು 8,716 ರೂ.ಗೆ ತಲುಪಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 63,920 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು […]
ಗಗನಕ್ಕೇರಿದ ಚಿನ್ನದ ದರ; ಇಂದಿನ ರೇಟ್ ಚೆಕ್ ಮಾಡಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
