ಗಗನಕ್ಕೇರಿದ ಆಭರಣಗಳ ಬೆಲೆ..!
(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ವಾರ ಕೂಡ ಬಂಗಾರ ಇಳಿಕೆ ಕಂಡಿದ್ದೇ ಇಲ್ಲ. ಇನ್ನು ಬೆಳ್ಳಿ ದರ ಕೂಡ ಲಕ್ಷದ ಅಸುಪಾಸಿನಲ್ಲಿದೆ. ಹಬ್ಬಕ್ಕೆ ಚಿನ್ನ ಕೊಂಡುಕೊಳ್ಳಬೇಕೆನ್ನುವವರು ದರ ಏರಿಕೆ ನೋಡಿ ದಂಗಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,300 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 7,300, ರೂ. 7,300, ರೂ. […]
ಗಗನಕ್ಕೇರಿದ ಆಭರಣಗಳ ಬೆಲೆ..! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
