ಚಪ್ಪಲಿಯನ್ನೇ ಕಚ್ಚಿ ಹಿಡಿದು ಹಗೆ ತೀರಿಸಿಕೊಂಡ ಹಾವು ಈ ಉಗ್ರ ರೂಪದ ವಿಡಿಯೋ ವೈರಲ್!!
(ನ್ಯೂಸ್ ಕಡಬ) newskadaba.com ಜು. 06. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಭಯಾನಕ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಾವೊಂದು ಪ್ಲಾಸ್ಟಿಕ್ ಚಪ್ಪಲಿಯನ್ನು ಬಾಯಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿದು, ಅದರ ಮೇಲೆ ಎಡೆಬಿಡದೆ ದಟ್ಟವಾದ ಹಸಿರು ಬಣ್ಣದ ವಿಷ ಕಾರುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಸಾಮಾನ್ಯವಾಗಿ ಹಾವುಗಳು ಕಚ್ಚಿದಾಗ ಕ್ಷಣಾರ್ಧದಲ್ಲಿ ವಿಷವನ್ನು ದೇಹದೊಳಗೆ ಸೇರಿಸುತ್ತವೆ. ಆದರೆ ಈ ವೈರಲ್ ವಿಡಿಯೋದಲ್ಲಿ ಕಂಡುಬಂದ ದೃಶ್ಯ ಮಾತ್ರ ಎದೆ ನಡುಗಿಸುವಂತಿದೆ. ಹಾವೊಂದು ಹಗೆ ತೀರಿಸಿಕೊಳ್ಳುವಂತೆ, ಅಲ್ಲಿದ್ದ ಪ್ಲಾಸ್ಟಿಕ್ ಚಪ್ಪಲಿಯೊಂದನ್ನು ತನ್ನ […]
ಚಪ್ಪಲಿಯನ್ನೇ ಕಚ್ಚಿ ಹಿಡಿದು ಹಗೆ ತೀರಿಸಿಕೊಂಡ ಹಾವು ಈ ಉಗ್ರ ರೂಪದ ವಿಡಿಯೋ ವೈರಲ್!! Read More »
ವೀಡಿಯೋ
