ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಬಳಿ 15ನೇ ಶತಮಾನದ 3 ಸ್ಮಶಾನ ಪತ್ತೆ..!
(ನ್ಯೂಸ್ ಕಡಬ)newskadaba.com ಮೈಸೂರು, ಜ.11. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ವಿ.ಶೋಭಾ ನೇತೃತ್ವದ ಸಂಶೋಧನಾ ತಂಡವು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಬೆಟ್ಟಗಳಲ್ಲಿ ಇತಿಹಾಸ ಪೂರ್ವ ಸ್ಮಶಾನಗಳನ್ನು ಪತ್ತೆ ಹಚ್ಚಿದೆ ಎನ್ನಲಾಗಿದೆ. ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಾಮರಾಜನಗರ ತಾಲೂಕಿನ ಭೂದಿಪಡಗ ಗ್ರಾಮದಲ್ಲಿ ಸಂಶೋಧನಾ ತಂಡವು ಮೂರು ಸ್ಮಶಾನಗಳನ್ನು ಪತ್ತೆ ಮಾಡಿದೆ. ಇವು ಕ್ರಿಸ್ತ ಪೂರ್ವ 15ನೇ ಶತಮಾನದವೆಂದು ನಂಬಲಾಗಿದೆ. ಪುರಾತತ್ವ ತಜ್ಞರು ಗತಕಾಲದ ಹೆಚ್ಚಿನ […]
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಬಳಿ 15ನೇ ಶತಮಾನದ 3 ಸ್ಮಶಾನ ಪತ್ತೆ..! Read More »
ಕರ್ನಾಟಕ
