ದೀಪಾವಳಿಗೆ ಈ 5 ಸ್ಮಾರ್ಟ್ ಫೋನ್ ಖರೀದಿಸಿ- ಉತ್ತಮ ಲಾಭ ಪಡೆಯಿರಿ
(ನ್ಯೂಸ್ ಕಡಬ) newskadaba.com ಅ. 22. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿರುತ್ತವೆ. ಇದೀಗ ದೀಪಾವಳಿ ಹಬ್ಬ ಇನ್ನೇನು ಆರಂಭವಾಗಬೇಕಿದ್ದು, ನೀವೇನಾದರೂ ದೀಪಾವಳಿಯಲ್ಲಿ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ, ಇಲ್ಲಿದೆ ನೋಡಿ ಆ ಫೋನ್ಗಳ ವಿವರ ನೋಡೋಣ. ಮೊದಲಿಗೆ ಲಾವಾ ಅಗ್ನಿ 3 ಅನ್ನು ಅಕ್ಟೋಬರ್ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಂತರ, ಸ್ಯಾಮ್ಸಂಗ್ ಗ್ಯಾಲಕ್ಸಿ A16 5G, Vivo Y300 Plus ನಂತಹ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಾಯಿತು. ಬನ್ನಿ ಈ ಫೋನ್ಗಳ […]
ದೀಪಾವಳಿಗೆ ಈ 5 ಸ್ಮಾರ್ಟ್ ಫೋನ್ ಖರೀದಿಸಿ- ಉತ್ತಮ ಲಾಭ ಪಡೆಯಿರಿ Read More »
ತಂತ್ರಜ್ಞಾನ
