ಆಂಧ್ರ ಬಸ್‌ ದುರಂತ ಬೆನ್ನಲ್ಲೇ ಭಾರತದಲ್ಲಿ ಸ್ಲೀಪರ್ ಬಸ್‌ ಬ್ಯಾನ್!

(ನ್ಯೂಸ್‌ ಕಡಬ) newskadaba.com,  ಅ.28 ಕರ್ನೂಲ್ ಬಸ್ ಅಪಘಾತವನ್ನು ಮರೆಯುವ ಮುನ್ನವೇ, ಟ್ರಾವೆಲ್ಸ್‌ನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ರಾಜಸ್ಥಾನದ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಅಪಘಾತದಲ್ಲಿ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.. 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉತ್ತಮ ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯಲಾಯಿತು. ಉತ್ತರ ಪ್ರದೇಶದಿಂದ ಇಟ್ಟಿಗೆ ಗೂಡು ಕಾರ್ಮಿಕರನ್ನು ಸ್ಥಳಾಂತರಿಸುತ್ತಿದ್ದಾಗ ಜೈಪುರ ಬಳಿ ಅಪಘಾತ ಸಂಭವಿಸಿದೆ. ಬಸ್ ಆಕಸ್ಮಿಕವಾಗಿ ಹೈಟೆನ್ಷನ್ ತಂತಿಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು.. […]

ಆಂಧ್ರ ಬಸ್‌ ದುರಂತ ಬೆನ್ನಲ್ಲೇ ಭಾರತದಲ್ಲಿ ಸ್ಲೀಪರ್ ಬಸ್‌ ಬ್ಯಾನ್! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್