ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಡಿ.7 ರಂದು ಬೆಳ್ಳಿಹಬ್ಬದ ಸಮಾರೋಪ ಸಮಾರಂಭ ಹಾಗೂ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಾಯಿತು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪುಜ್ಯ ಡಾ|ಗೀ| ವರ್ಗೀಸ್ ಮಾರ್ ಮಕಾರಿಯೋಸ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಶಿಕ್ಷಣವು ಸಮಭಾವನೆಯನ್ನು ಸದ್ಭಾವನೆಯನ್ನು ರೂಪಿಸಬೇಕು. ತನ್ನ ಬಾಲ್ಯ ಕೌಮಾರ್ಯಗಳನ್ನು ಇಲ್ಲಿಯೇ ಕಳೆದವನಾಗಿದ್ದು  ಈ ಪರಿಸರ ತುಳುನಾಡ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿಕೊಂಡವನಾಗಿರುತ್ತೇನೆ. ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರ ಉನ್ನತಿಗಾಗಿ ಹಗಲಿರುಳು ದುಡಿದಿರುವ ಬೆಥನಿ […]

ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ Read More »

ಕರಾವಳಿ