shriharikota

ಚಂದ್ರಯಾನ-3ರ 24 ಗಂಟೆಗಳ ರಿಹರ್ಸಲ್ ಪೂರ್ಣ- ಉಡಾವಣೆಗೆ ಕೌಂಟ್ ಡೌನ್ ಶುರು

(ನ್ಯೂಸ್ ಕಡಬ) newsmadaba.com ನವದೆಹಲಿ, ಜು. 13. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ಉಡಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ 24 ಗಂಟೆಗಳ ಉಡಾವಣಾ ಪೂರ್ವಾಭ್ಯಾಸ ಪ್ರಕ್ರಿಯೆ ಪೂರ್ಣಗೊಂಡಿದೆ. ಇಂದಿನಿಂದಲೇ ಈ ಕಾರ್ಯಾಚರಣೆಗೆ ಕೌಂಟ್ ಡೌನ್ ಶುರುವಾಗಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜುಲೈ 14ರ ಶುಕ್ರವಾರದಂದು ಮಧ್ಯಾಹ್ನ 2:35 ಕ್ಕೆ ಲಾಂಚ್ ವೆಹಿಕಲ್ ಮಾರ್ಕ್-III (LVM 3) ನಿಂದ ಮಿಷನ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ. 24 ಗಂಟೆಗಳ ‘ಉಡಾವಣೆ ರೀಹರ್ಸಲ್’ ಪೂರ್ಣಗೊಂಡಿರುವುದಾಗಿ ಇಸ್ರೋ ಟ್ವೀಟ್ ಮಾಡಿದೆ. ಚಂದ್ರಯಾನ-3, ಚಂದ್ರಯಾನ-2 […]

ಚಂದ್ರಯಾನ-3ರ 24 ಗಂಟೆಗಳ ರಿಹರ್ಸಲ್ ಪೂರ್ಣ- ಉಡಾವಣೆಗೆ ಕೌಂಟ್ ಡೌನ್ ಶುರು Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3ರ ಉಡಾವಣೆಗೆ ದಿನಾಂಕ ಫಿಕ್ಸ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 13. ಚಂದ್ರಯಾನ-3ರ ಎಲ್ಲಾ ಪರೀಕ್ಷೆಗಳು ಉತ್ತಮವಾಗಿ ಯೋಜಿಸಿದಂತೆ ನಡೆದರೆ ಜುಲೈ 12 ಹಾಗೂ 19ರ ನಡುವೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿದ್ದಾರೆ. ಈ ಬಗ್ಗೆ ತಿರುವನಂತಪುರದಲ್ಲಿ ಮಾತನಾಡಿದ ಅವರು, ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಲಾಂಚ್‌ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ಈ ಉಡಾವಣೆಗೆ LVM-3 ರಾಕೆಟ್‌ ಬಳಸಲಾಗುತ್ತಿದ್ದು, ಅದರ ಜೋಡಣಾ ಕಾರ್ಯವೂ ನಡೆಯುತ್ತಿದ. ಇದಕ್ಕಾಗಿ ಎಲ್ಲ

ಚಂದ್ರಯಾನ-3ರ ಉಡಾವಣೆಗೆ ದಿನಾಂಕ ಫಿಕ್ಸ್..! Read More »

ರಾಷ್ಟ್ರೀಯ ನ್ಯೂಸ್
Scroll to Top