ಜಾತಿಗಣತಿ ಪರಿ ವೀಕ್ಷಣೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

(ನ್ಯೂಸ್‌ ಕಡಬ) newskadaba.com,  ಅ. 31 ಚಿಟಗುಪಾ : ತಾಲುಕಿನ ವಿವದಡೆ ಜಾತಿಗಣತಿ ಕಾರ್ಯಕ್ಕೆ ತಾಲುಕ ಪಂಚಾಯತ್ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದ್ದು ಇದರಿಂದ ಗ್ರಾಮ ಪಂಚಾಯತ್ ಮತ್ತು ತಾಲುಕ ಪಂಚಾತ ಗಳಲ್ಲಿ ತಮ್ಮ ಸಮಸ್ಯೆ ಹೇಳಲು ಸಾರ್ವಜನಿಕರ ಕಾರ್ಯಗಳಿಗೆ ತಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ಮಾಧ್ಯಮ ದವರೊಂದಿಗೆ ಮಾತನಾಡುತ್ತ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು ಮನಾ ಏಖೇಳಿ ಗ್ರಾಮದಲ್ಲಿ ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಾತಿಗಣತಿ ಕಾರ್ಯದಲ್ಲಿದ್ದರೆ ಕಾರ್ಯದರ್ಶಿಗಳು ಗ್ರಾಮಪಂಚಾಯತ ನಲ್ಲಿದ್ದು […]

ಜಾತಿಗಣತಿ ಪರಿ ವೀಕ್ಷಣೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್