ಡಿ. 31ರಿಂದ ಕೈಮಗ್ಗ ಸಚಿವರ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಕೈಮಗ್ಗ, ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರು ಡಿ.31ರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಡಿ.31ರ ಶನಿವಾರ ಮಧ್ಯಾಹ್ನ 2.30ಕ್ಕೆ ಉಡುಪಿಯಿಂದ ಧರ್ಮಸ್ಥಳ ಆಗಮಿಸುಸಿ, ಸಂಜೆ 5 ಗಂಟೆಗೆ ಧರ್ಮಸ್ಥಳದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ತಲುಪುವರು. ರಾತ್ರಿ 7 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಟು 8ಗಂಟೆಗೆ  ಧರ್ಮಸ್ಥಳ ತಲುಪಲಿದ್ದಾರೆ. ನಂತರ ಅಲ್ಲಿ ವಾಸ್ತವ್ಯ ಹೂಡುವರು. 2023ರ ಜನವರಿ 1ರಂದು ಬೆಳಿಗ್ಗೆ […]

ಡಿ. 31ರಿಂದ ಕೈಮಗ್ಗ ಸಚಿವರ ಜಿಲ್ಲಾ ಪ್ರವಾಸ Read More »

ಕರ್ನಾಟಕ