ಶಕ್ತಿ ಯೋಜನೆಯಿಂದ ಸಿಡಿದೆದ್ದ ‘ಆಟೋ ರಾಜ’- ಜು. 28ರಂದು ಮುಷ್ಕರಕ್ಕೆ ಕರೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 13. ರಾಜ್ಯ ಸರಕಾರದ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಬಹುದೊಡ್ಡ ಹೊಡೆತ ಉಂಟಾಗಿದೆ. ಈ ಯೋಜನೆಯಿಂದಾಗಿ ಪ್ರಯಾಣಿಕರು ಇಲ್ಲದೇ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಚಾಲಕರು ಜುಲೈ 28ರಂದು ರಾಜ್ಯಾಧ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಮಂಜುನಾಥ್, ಶಕ್ತಿ ಯೋಜನೆ ಜಾರಿಮಾಡಿದ […]
ಶಕ್ತಿ ಯೋಜನೆಯಿಂದ ಸಿಡಿದೆದ್ದ ‘ಆಟೋ ರಾಜ’- ಜು. 28ರಂದು ಮುಷ್ಕರಕ್ಕೆ ಕರೆ Read More »
ಕರ್ನಾಟಕ
