ಕಾಲಿವುಡ್ ನಲ್ಲಿ ಸೆಕ್ಸ್ ಮಾಫಿಯಾ- “ಸೆಕ್ಸ್ ಗೆ ಒಪ್ಪಿದರಷ್ಟೇ ಚಾನ್ಸ್” ಸ್ಟಾರ್ ನಟರೂ ಸೇರಿ 15 ಮಂದಿಯ ಗ್ಯಾಂಗ್ ನ ಕರಾಳ ಮುಖ ಬಯಲು..!!
(ನ್ಯೂಸ್ ಕಡಬ) newskadaba.com ಕೇರಳ, ಆ. 20. ಕೇರಳ ಚಿತ್ರರಂಗದ ಸೆಕ್ಸ್ ಹಗರಣ ಹೊರಬಿದ್ದಿದ್ದು 15 ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿವೆ. ಮಲಯಾಳಂ ಚಿತ್ರರಂಗದಲ್ಲಿ ಸೆಕ್ಸ್ ಮಾಫಿಯಾದ ಭಾರೀ ಸಂಚಲನ ಉಂಟಾಗಿದ್ದು, ಇಡೀ ಚಿತ್ರೋದ್ಯಮವೇ ಬೆಚ್ಚಿಬಿದ್ದಿದೆ. ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪುರುಷರ ಮಾಫಿಯಾ ಕಪಿಮುಷ್ಟಿಯಲ್ಲಿದೆ. ಯಾರನ್ನು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಇದೇ ಗುಂಪು ನಿಯಂತ್ರಿಸುತ್ತದೆ ಎಂದು ಕೇರಳ ಸರ್ಕಾರ ರಚನೆ […]
