ದುಬೈಯಲ್ಲಿ ಅ.26 ರಂದು ‘ಸ್ಕೂಲ್ ಲೀಡರ್ ‘ ಕನ್ನಡ ಸಿನೆಮಾ ಬಿಡುಗಡೆ
(ನ್ಯೂಸ್ ಕಡಬ) newskadaba.com, ಅ.09 ದುಬೈ: ಎಸ್.ವಿ.ಎಸ್ ಹಳೆವಿದ್ಯಾರ್ಥಿ ಸಂಘ ಕಟಪಾಡಿ-ದುಬೈ ಇದರಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ 55ಕ್ಕೂ ಅಧಿಕ ದಿನಗಳ ಭರ್ಜರಿ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ ‘ಸ್ಕೂಲ್ ಲೀಡರ್ ‘ಕನ್ನಡ ಸಿನೆಮಾ ಅ. 26ರಂದು ದುಬೈನಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರತಿಷ್ಠಿತ 4 ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಸ್ಕೂಲ್ ಲೀಡರ್ ಚಿತ್ರ ಈಗಾಗಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್,ಸಿಡ್ನಿ,ಪರ್ತ್, ಒಮಾನಿನ ಮಸ್ಕತ್ ಹಾಗೂ ಬೆಹೆರಿನ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಇದೀಗ ಎಸ್.ವಿ.ಎಸ್.ಹಳೆವಿದ್ಯಾರ್ಥಿ ಸಂಘ ಕಟಪಾಡಿ ಮತ್ತು ದುಬೈ ಇವರ ಸಹಕಾರದಿಂದ […]
ದುಬೈಯಲ್ಲಿ ಅ.26 ರಂದು ‘ಸ್ಕೂಲ್ ಲೀಡರ್ ‘ ಕನ್ನಡ ಸಿನೆಮಾ ಬಿಡುಗಡೆ Read More »
ಕರಾವಳಿ
