ಕಡಬ: ಸೈಂಟ್ ಆನ್ಸ್ ಶಾಲಾ ಮಂತ್ರಿಮಂಡಲ ರಚನೆ ➤ ಶಾಲಾ ನಾಯಕನಾಗಿ ಅಖಿಲ್, ಉಪನಾಯಕಿಯಾಗಿ ಧೃತಿ ರೈ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 17. ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ ರಚನೆಗಾಗಿ ಚುನಾವಣೆ ನಡೆಸಿ ವಿದ್ಯಾರ್ಥಿ ನಾಯಕರನ್ನು ಆರಿಸಲಾಯಿತು. ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ಮತದಾರ ವಿದ್ಯಾರ್ಥಿಗಳ ಬೆರಳಿಗೆ ಶಾಯಿ ಗುರುತು ಹಾಕುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು. ಶಾಲೆಯ ಮೂರರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಶಾಲಾ ನಾಯಕನಾಗಿ ಅಖಿಲ್, ಉಪಶಾಲಾ ನಾಯಕಿಯಾಗಿ […]

ಕಡಬ: ಸೈಂಟ್ ಆನ್ಸ್ ಶಾಲಾ ಮಂತ್ರಿಮಂಡಲ ರಚನೆ ➤ ಶಾಲಾ ನಾಯಕನಾಗಿ ಅಖಿಲ್, ಉಪನಾಯಕಿಯಾಗಿ ಧೃತಿ ರೈ ಆಯ್ಕೆ Read More »

ಕರಾವಳಿ