ಸ್ಪಾಟಿಕ್ ಮೀಟರ್ ಗೆ ಮುಂದಾದ ಮೆಸ್ಕಾಂ…! – 4.68 ಲಕ್ಷ ಮೀಟರ್ ಬದಲಾವಣೆ
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 22. ಹಲವಾರು ವರ್ಷಗಳ ಹಿಂದಿನ ವಿದ್ಯುತ್ ಮೀಟರ್‌ಗಳ ಕಾರ್ಯಕ್ಷಮತೆ ಕೊರತೆಯ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 4.68 ಲಕ್ಷದಷ್ಟು ಹೊಸ ಮೀಟರ್ ಗಳನ್ನು ಅಳವಡಿಸಲು ಮೆಸ್ಕಾಂ ಮುಂದಡಿಯಿಟ್ಟಿದೆ. 2 ವರ್ಷದ ಹಿಂದೆಯೇ ಹಳೆಯ ಮೀಟರ್‌ಗಳ ಸಮಸ್ಯೆಯ ಅರಿವಿದ್ದರೂ ಏಕಕಾಲದಲ್ಲಿ ಹೊಸ ಮೀಟರ್‌ಗಳು ಸರಬರಾಜು ಆಗದೇ ಇರುವುದರಿಂದ ಮೀಟರ್ ಬದಲಾವಣೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಗ್ರಾಹಕರಿಗೆ ಸರಾಸರಿ ಬಿಲ್ ನೀಡಲಾಗುತ್ತಿತ್ತು. ಆದರೆ, ಇದು ಕೆಲವು ಗ್ರಾಹಕರಿಗೆ […]
ಸ್ಪಾಟಿಕ್ ಮೀಟರ್ ಗೆ ಮುಂದಾದ ಮೆಸ್ಕಾಂ…! – 4.68 ಲಕ್ಷ ಮೀಟರ್ ಬದಲಾವಣೆ Read More »
ಕರಾವಳಿ, ಕರ್ನಾಟಕ