ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ- ಇಸ್ರೋ ಮತ್ತೊಂದು ಸಾಧನೆ
(ನ್ಯೂಸ್ ಕಡಬ) newskadaba.com ಮಾ. 13: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಸ್ಪಾಡೆಕ್ಸ್ ಉಪಗ್ರಹಗಳನ್ನು ಡಾಕಿಂಗ್ ಮಾಡುವ ಮೂಲಕ ಚಂದ್ರಯಾನ-4, ಗಗನಯಾನ, ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಸೇರಿದಂತೆ ದೇಶದ ಭವಿಷ್ಯದ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳ ಸುಗಮ ನಿರ್ವಹಣೆಗೆ ದಾರಿ ಮಾಡಿಕೊಟ್ಟಿತು. ಕಕ್ಷೆಯಲ್ಲಿ ಯಶಸ್ವಿಯಾಗಿ ಬೇರ್ಪಡುವ “ಅದ್ಭುತ ನೋಟಗಳನ್ನು” ತೋರಿಸುವ ಎರಡು ವೀಡಿಯೊಗಳನ್ನು ಇಸ್ರೋ X ನಲ್ಲಿ ಹಂಚಿಕೊಂಡಿದೆ.SDX-1 ಮತ್ತು SDX-2 ಎರಡರಿಂದಲೂ ಸೆರೆಹಿಡಿಯಲಾದ ಸ್ಪ್ಯಾಡೆಕ್ಸ್ ಅನ್‌ಡಾಕಿಂಗ್” ಎಂದು ಪೋಸ್ಟ್ ಹಂಚಿಕೊಂಡಿದೆ. […]
ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ- ಇಸ್ರೋ ಮತ್ತೊಂದು ಸಾಧನೆ Read More »
ಬ್ರೇಕಿಂಗ್ ನ್ಯೂಸ್
