ಕಡಬ: ನಾಳೆ (ಡಿ. 31) ಎಸ್ಸೆಸ್ಸೆಫ್ ಕಡಬ ಡಿವಿಷನ್ ಮಟ್ಟದ ‘ಸಾಹಿತ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಡಿ. 30. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್(ರಿ)ಕಡಬ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ನಾಳೆ ಡಿಸೆಂಬರ್ 31 ಆದಿತ್ಯವಾರದಂದು 8 ಗಂಟೆಯಿಂದ ಕಲ್ಲಾಜೆ ರಹ್ಮಾನಿಯ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಿವಿಷನ್ ವ್ಯಾಪ್ತಿಯ ಸವಣೂರು, ನೆಲ್ಯಾಡಿ ನಿಂತಿಕಲ್ಲು ಹಾಗೂ ಕಡಬ ಸೆಕ್ಟರ್ ಗಳ 30 ಯೂನಿಟ್ ಗಳಿಂದ ಆಯ್ಕೆಯಾದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು 5 ವಿಭಾಗದಲ್ಲಿ ಆಕರ್ಷಕ 4 ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಪ್ರಸ್ತುತ ಕಾರ್ಯಕ್ರಮದಲ್ಲಿ […]

ಕಡಬ: ನಾಳೆ (ಡಿ. 31) ಎಸ್ಸೆಸ್ಸೆಫ್ ಕಡಬ ಡಿವಿಷನ್ ಮಟ್ಟದ ‘ಸಾಹಿತ್ಯೋತ್ಸವ Read More »

ಕರಾವಳಿ