ತನಗೆ ಸಿಕ್ಕ ಸ್ಕೂಟರ್ ನ್ನು ದಾನ ಮಾಡಿ ಕೊಟ್ಟ ಮಾತಿನಂತೆ ನಡೆದ ಡ್ರೋನ್‌ ಪ್ರತಾಪ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 21. ಬಿಗ್​ಬಾಸ್ ಕನ್ನಡ ಸೀಸನ್‌ 10ರಲ್ಲಿ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್, ಗ್ರಾಂಡ್‌ ಫಿನಾಲೆ ದಿನ ​ ವೇದಿಕೆಯಲ್ಲಿ ಹೇಳಿದ್ದ ಮಾತಿನಂತೆ ನಡೆದುಕೊಂಡಿದ್ದು, ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ. ಪ್ರತಾಪ್, ಈ ಬಿಗ್‌ ಬಾಸ್‌ ನಲ್ಲಿ ಗೆದ್ದ ಹಣದಲ್ಲಿ ಒಂದು ರೂಪಾಯಿ ಕೂಡ ನನಗೆ ಬೇಡ, ಗೆದ್ದರೆ ಬರುವ ಹಣ ಮತ್ತು ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡುವುದಾಗಿ ಹೇಳಿದ್ದರು. ಇದೀಗ ಬಿಗ್​ಬಾಸ್ ವೇದಿಕೆಯಲ್ಲಿ ಹೇಳಿದ ಮಾತಿನಂತೆ ಡ್ರೋನ್‌ ಪ್ರತಾಪ್‌ ನಡೆದುಕೊಂಡಿದ್ದಾರೆ. […]

ತನಗೆ ಸಿಕ್ಕ ಸ್ಕೂಟರ್ ನ್ನು ದಾನ ಮಾಡಿ ಕೊಟ್ಟ ಮಾತಿನಂತೆ ನಡೆದ ಡ್ರೋನ್‌ ಪ್ರತಾಪ್..! Read More »

ಕರ್ನಾಟಕ