‘ಫೆ. 6ಕ್ಕೆ ಬೆಂಗಳೂರಿಗೆ’ ಮತ್ತೆ ಪ್ರಧಾನಿ ಆಗಮನ ➤ ‘ಮೋದಿ ರೋಡ್ ಶೋ’ಗೆ ಭರ್ಜರಿ ಪ್ಲಾನ್
(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.24. ಫೆ. 6ರಂದು ಬೆಂಗಳೂರಿಗೆ ಮತ್ತೆ ಪ್ರಧಾನಿ ಆಗಮನ ಹಿನ್ನೆಲೆ ಮೆಗಾ ರೋಡ್ ಶೋಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದ್ದು, ಮುಂದಿನ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ. ಫೆಬ್ರವರಿ 6ರಂದು ಬೆಂಗಳೂರಿನ ಹೆಚ್ ಎ ಎಲ್‌ನಲ್ಲಿ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರಾಜ್ಯಕ್ಕೆ ಮತ್ತೆ ಆಗಮನ ವೇಳೆ ಬೆಂಗಳೂರು ಪ್ರಮುಖ ನಗರಗಳಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ ಮನವಿ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ನಡೆಸಿದ ರೋಡ್ ಶೋ ಮಾದರಿಯಲ್ಲಿ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ […]
‘ಫೆ. 6ಕ್ಕೆ ಬೆಂಗಳೂರಿಗೆ’ ಮತ್ತೆ ಪ್ರಧಾನಿ ಆಗಮನ ➤ ‘ಮೋದಿ ರೋಡ್ ಶೋ’ಗೆ ಭರ್ಜರಿ ಪ್ಲಾನ್ Read More »
ಕರ್ನಾಟಕ
