‘ಕಾಂತಾರ: ಚಾಪ್ಟರ್ 1’ ಹಿಟ್ ಬೆನ್ನಲ್ಲೇ ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿ ಮನವಿ..!
(ನ್ಯೂಸ್ ಕಡಬ) newskadaba.com, ಅ.17: ಬ್ಲಾಕ್ಬಸ್ಟರ್ ಹಿಟ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದ್ದು, ಎರಡನೇ ವಾರಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರಮಂದಿರಗಳಲ್ಲಿ ಕೆಲವು ಪ್ರೇಕ್ಷಕರು ದೈವದ ಅನುಕರಣೆ ಮಾಡುತ್ತಿರುವುದು ಹಾಗೂ ಅನಾವಶ್ಯಕವಾಗಿ ವರ್ತಿಸುತ್ತಿರುವುದರಿಂದ, ನಿಜವಾದ ಭಕ್ತರು ಮತ್ತು ದೈವಪರಂಪರೆಯನ್ನು ನಂಬುವವರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ, “ದೈವವನ್ನು ನಂಬುವವನಾಗಿ, ನಾನು ಇಂತಹ ವರ್ತನೆಗಳನ್ನು ಕಂಡಾಗ ನೋವು ಅನುಭವಿಸುತ್ತೇನೆ. ಸಿನಿಮಾ, ರಂಜನೆಯೊಂದಿಗೆ ಶ್ರದ್ಧೆಗೂ […]
‘ಕಾಂತಾರ: ಚಾಪ್ಟರ್ 1’ ಹಿಟ್ ಬೆನ್ನಲ್ಲೇ ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿ ಮನವಿ..! Read More »
ಕರ್ನಾಟಕ, ಸಿನಿಮಾ
