ಪ್ರಜಾಪ್ರಭುತ್ವದ ಪಥ ಸಂಚಲನದಲ್ಲಿ ಕರಾವಳಿಯ ಏಕೈಕ ಯುವಕ ಮಿಥುನ್ !
(ನ್ಯೂಸ್ ಕಡಬ)newskadaba.com ಬಂಟ್ವಾಳ, ಜ.26. ಪ್ರಜಾಪ್ರಭುತ್ವ ದಿನದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಕರ್ನಾಟಕವನ್ನು ಏಕೈಕ ಯುವಕ ಪ್ರತಿನಿಧಿಸಲಿದ್ದು, ಅವರು ಕರಾವಳಿ ಮೂಲದವರಾಗಿದ್ದಾರೆ. ಬಂಟ್ವಾಳ ತಾಲೂಕಿನ ಸೇರಾ ನಿವಾಸಿ ಮಿಥುನ್ ಅವರು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಿಥುನ್ ಕುಮಾರ್, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸೇರಾ ನಿವಾಸಿ ದಿ.ಕೃಷ್ಣಪ್ಪ ಪೂಜಾರಿ ಹಾಗೂ ದಿ. ಭಾರತಿ ಅವರ ಏಕೈಕ ಪುತ್ರರಾಗಿದ್ದಾರೆ. ಭಾರತೀಯ ತಟರಕ್ಷಣಾ ಪಡೆಯಲ್ಲಿರುವ ಮಿಥುನ್ ಅವರು ಆಂದ್ರಪ್ರದೇಶದ […]
ಪ್ರಜಾಪ್ರಭುತ್ವದ ಪಥ ಸಂಚಲನದಲ್ಲಿ ಕರಾವಳಿಯ ಏಕೈಕ ಯುವಕ ಮಿಥುನ್ ! Read More »
ಕರಾವಳಿ
